TCL Jatayu Giants ತಂಡದಲ್ಲಿ ಯಾವೆಲ್ಲಾ ತಾರೆಯರು ಆಡ್ತಿದ್ದಾರೆ | Filmibeat Kannada

2022-12-05 38,531

TCL Jatayu Giants ತಂಡದಲ್ಲಿ ಯಾವೆಲ್ಲಾ ತಾರೆಯರು ಆಡ್ತಿದ್ದಾರೆ

TCL Jatayu Giants team breakdown

ಧಾರಾವಾಹಿ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ..Entertain the whole family through the serial TV stars are gearing up to grab a bat ball and get into a relaxed mood through the Television Cricket League. Like every year this year also 'Television Cricket League' will be colorful and the fourth season will start in December.
Catch us on:

Videos similaires